PTI ಕನ್ನಡ ಸೇರಿದಂತೆ ದಕ್ಷಿಣದ ಎಲ್ಲ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ನಯನತಾರ ಇತ್ತೀಚಿಗೆ ಸನ್ಯಾಸತ್ವ ಸ್ವೀಕರಿಸಿದ್ದಾರೆನೋ ಎನ್ನುವಂತಹ ಒಂದು ಸುದ್ದಿ ಹೇಳಿದ್ದೆವು.. ಈಗ ಈ ಸುಂದರಿ ಬಗ್ಗೆ ಮತ್ತೊಂದು ಸಂಗತಿ ಹೊರ ಬಂದಿದೆ.ಅಂದಂಗೆ ಈಕೆ ಪ್ರಭುದೇವ, ಶಿಂಬು ಮತ್ತು ರಾಣ ಇವರ ಜೊತೆ ಪ್ರೇಮದಾಟ ಆಡಿದ್ದಾ ಚೆಲುವೆ. ಅದರಲ್ಲೂ ಪ್ರಭುದೇವ ಜೊತೆ ಮದುವೆ ಆಗಿ ಹೋಗಿದೆ ಎನ್ನುವಷ್ಟು ಸುದ್ದಿ ಹರಡಿತ್ತು. ಆದರೆ ಅದ್ಯಾಕೋ ಈ ಸಂಬಂಧ ಹೆಚ್ಚು ದಿನ ಬಾಳಿಕೆ