ತನ್ನನ್ನು ತಾನು ಖಜುರಾಹೊ ಶಿಲ್ಪಿ ಎಂದು ವರ್ಣಿಸಿ ಕೊಂಡಿದ್ದಾಳೆ ಬಾಲಿವುಡ್ ಹಾಟ್ ಬ್ಯೂಟಿ ವಿದ್ಯಾ ಬಾಲನ್. ಆಕೆ ತನ್ನ ಇಮೇಜ್ ನ್ನು ಬದಲಾಯಿಸಿಕೊಂಡ ಬಳಿಕ ಬಾಲಿವುಡ್ ನಲ್ಲಿ ಹೆಚ್ಚಿನ ಗಮನ ಸೇದೆದದ್ದು ಎಲ್ಲರಿಗು ಗೊತ್ತೇ ಇದೆ. ಈಗ ವಿದ್ಯಾ ಬಾಲನ್ ಹೊಸ ಚಿತ್ರ ಶಾದಿ ಕಿ ಸೈಡ್ ಎಫೆಕ್ಟ್ ಬಿಡುಗಡೆಗೆ ಆಯುತ್ತಿದೆ. ಡರ್ಟಿ ಪಿಕ್ಚರ್ ನಿರ್ಮಿಸಿದ್ದ ಬಾಲಾಜಿ ಮೋಶನ್ ಪಿಕ್ಚರ್ ಈ ಚಿತ್ರವನ್ನು ನಿರ್ಮಿಸಿದೆ. ಈಕೆಗೆ ಜೊತೆಯಾಗಿ ಭಾಗ್ ಮಿಲ್ಕಾ