PR ಈಗ ಲೋಕ ಸಭಾ ಚುನಾವಣ ಕಾಲ. ಯಾವ ಚಿತ್ರರಂಗಕ್ಕೆ ಹೋದರು ಸಹಿತ ಅಲ್ಲಿನ ಕಲಾವಿದರು ತಪ್ಪದೆ ತಮ್ಮ ಆಶಯ ಹೇಳುತ್ತಿದ್ದಾರೆ,ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಕೆಲವರು ತಪ್ಪದೆ ತಮ್ಮ ಸಪೋರ್ಟ್ ಸಹ ಬಹಿರಂಗವಾಗಿ ತೋರುತ್ತಿದ್ದಾರೆ. ಈ ವಿಷಯಕ್ಕೆ ಬಂದರೆ ಬಾಲಿವುಡ್ ನಲ್ಲಿರುವ ಈಗಿನ ಚಾಲ್ತಿ ನಟಿ ಸೋನಾಕ್ಷಿ ಸಿನ್ಹ ಸಹ ರಾಜಕೀಯದ ಬಗ್ಗೆ ಮಾತಾಡೋಕೆ ಸುರು ಹಚ್ಚಿದ್ದಾಳೆ . ಆಕೆ ಪ್ರಕಾರ ದೇಶಕ್ಕೆ ಈಗ ಒಂದೊಳ್ಳೆ ಸರ್ಕಾರದ ಅಗತ್ಯ