PR ರಾಮ್ ಚರಣ್ ತೇಜಾ ಗೆ ವೆಂಕಟೇಶ್ ಅಪಮಾನ ಮಾಡಿದರಂತೆ. ಈಗ ಇಡಿ ಟಾಲಿವುಡ್ ನಲ್ಲಿ ಇದೆ ಸುದ್ದಿ. ಇಬ್ಬರು ಮಹಾನ್ ತಾರೆಯರ ನಡುವೆ ಇದೇನಪ್ಪ ಹಿಂಗಾ ಅಂತ ನೀವು ನಾವು ಬೇಸರದಿಂದ ಅಂದುಕೊಳ್ತಾ ಇದ್ದಿವಿ. ಆದರೇ ಹೇಳಿ ಬಣ್ಣ ಹಚ್ಚಿ ಒಳ್ಳೆಯ- ಆದರ್ಶವಂತ ಪಾತ್ರಗಳನ್ನೂ ಮಾಡಿದಷ್ಟು ಸುಲಭವಾಗಿ ಹೋಗಲ್ಲ ಹುಟ್ಟು ಗುಣ! ವೆಂಕಟೇಶ್ ಕಥೆನು ಸಹ. ತೂಫಾನ್ ಹಾಗೂ ಜಂಜೀರ್ ಸಿನಿಮಾದಿಂದ ಕೆಟ್ಟ ಸೋಲು ಅನುಭವಿಸಿರುವ ಮಗಧೀರ ರಾಮ್