PR ಸದಭಿರುಚಿಯ ಚಿತ್ರ ವೀಕ್ಷಿಸಿದವರಿಗೆ ಕಲಾವಿದ ಆದಿಲ್ ಹುಸೇನ್ ಪರಿಚಯವಿದ್ದೇ ಇರುತ್ತಾರೆ. ರಂಗಭೂಮಿ, ಸಿನೆಮಾ ಮತ್ತು ಕಾಮಿಡಿಯನ್ ಆಗಿ ಅವರು ಈಗಾಗಲೇ ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ರಂಗಭೂಮಿ, ಚಲನಚಿತ್ರ ಹಾಗೂ ಮತ್ತಿತರ ಸಂಗತಿಗಳ ಬಗ್ಗೆ ಒಂದಿಷ್ಟು ಹೇಳಿಕೊಂಡರು. ಲೈಫ್ ಆಫ್ ಪೈ, ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ ಚಿತ್ರಗಳು ಆದಿಲ್ ಅವರಿಗೆ ಅಂತರರಾಷ್ಟ್ರೀಯ ಕಲಾವಿದನ ಪಟ್ಟ ತಂದು ಕೊಟ್ಟರೆ ಇತ್ತೀಚೆಗೆ ಬಿಡುಗಡೆಯಾದ ಇಂಗ್ಲೀಷ್