ಸ್ವಲ್ಪ ಡುಮ್ಮಿ ಆಗಿದ್ದ ಚಾರ್ಮಿ ಸಣ್ಣಗಾದ ಬಳಿಕ ಅವಕಾಶಗಳ ಸುರಿಮಳೆ ತನ್ನದಾಗಿಸಿಕೊಂಡಿದ್ದಾಳೆ. ಮುಂಬರುವ ಹೊಸ ವರ್ಷದಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಚಾರ್ಮಿಗೆ 7 ನಿಮಿಷಕ್ಕೆ 18 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಎಂದರೆ ಆಕೆಯ ಬಗ್ಗೆ ಇನ್ನು ಕ್ರೇಜ್ ಕಡಿಮೆ ಆಗಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಹಾಗಾದರೆ ಆಕೆ ಮಾಡುವುದಾದರೂ ಏನು ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪಂಜಾಬಿ ಚಲುವೆ ನ್ಯೂ ಇಯರ್ ಪಾರ್ಟಿಯಲ್ಲಿ ಚೆನ್ನೈ ನಲ್ಲಿ ಇರುವ 7