PRPR ಹೃತಿಕ್ ರೋಶನ್ ಬದುಕಲ್ಲಿ ಆತನ ಹೆಂಡತಿ ಸೂಸಾನ್ ಬಿರುಗಾಳಿ ಆಗಿದ್ದು ಈಗ ಎಲ್ಲರಿಗೂ ತಿಳಿದ ಸಂಗತಿ ಆಗಿದೆ. ಆಕೆ ಮತ್ತು ಹೃತಿಕ್ ಆರು ತಿಂಗಳಿಂದ ಬೇರೆ ಬೇರೆಯಾಗಿ ಬದುಕುತ್ತಿದ್ದ ಸಂಗತಿ ಈಗ ಬಾಲಿವುಡ್ ನಲ್ಲಿ ಎಲ್ಲರಿಗೂ ತಿಳಿದ ರಹಸ್ಯ. ಈಗ ಅವರಿಬ್ಬರೂ ಕೋರ್ಟ್ ಮೆಟ್ಟಲು ಹತ್ತಿದ್ದಾರೆ ತಮ್ಮ ದಾಂಪತ್ಯ ಬದುಕಿಗೆ ಕೊನೆ ಹಾಡಲು. ಇವರ ಬದುಕಿಗೆ ಸಂಬಂಧಿಸಿದಂತೆ ಮೀಡಿಯಾದವರು ದಿನಕ್ಕೊಂದು ಕಥೆ ಹುಟ್ಟಿಸಿ, ಬರೆದು ತಿಪ್ಪೆ ಸಾರಿಸುವ ಕೆಲಸ