PRPR ಜನಪ್ರಿಯ ಡಾನ್ಸರ್, ಭೋಜ್ಪುರಿ ನಟಿ ಶ್ವೇತಾ ತಿವಾರಿ ಮತ್ತೆ ಮದುವೆಯಾಗುತ್ತಿದ್ದಾರೆ. ಇದೀಗ ಅವರು ಕೈಹಿಡಿದಿದ್ದು ಬಾಲ್ಯದ ಗೆಳೆಯ ಅಭಿನಯ ಕೊಹ್ಲಿ ಅವರದ್ದು. ಕಳೆದ ಮೂರೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ 13ಕ್ಕೆ ವಿವಾಹವಾಗಿದ್ದು ಜು.17ರಂದು ಬೆಂಗಳೂರಿನ ಆರತಕ್ಷತೆ ಇಟ್ಟುಕೊಂಡಿದೆ. ಬಿಗ್ಬಾಸ್ 4ರಲ್ಲಿ ಗೆಲುವು ಸಾಧಿಸುವ ಮೂಲಕ ಮನೆಮಾತಾದವರು ಶ್ವೇತಾ. ನಚ್ಬಲಿಯೆ 2ನಲ್ಲಿ ಡ್ಯಾನ್ಸಿಂಗ್ ಝಲಕ್ ತೋರಿದ ಶ್ವೇತಾ ಇನ್ನೂ ತಮ್ಮ ಗ್ಲಾಮರ್ ಉಳಿಸಿಕೊಂಡಿರುವವರು. ಕಿರುತೆರೆ ರಾಣಿಯಾಗಿ ಮರೆಯುತ್ತಲೇ ಇಸ್