ಬೆಂಗಾಲಿ ಹುಲಿ ಪಟೌಡಿ ಸಾಹ್ ಅವರ ರಾಜಕುಮಾರಿ ಸೋಹಾ ಅಲಿ ಕಾನ್ ಆರಕ್ಕೂ ಮೂರಕ್ಕೂಏರದ ನಟಿ. ಅಮ್ಮನ ರೂಪ ಪಡೆದು ಬಂದಿದ್ದರೂ ಪ್ರತಿಭೆಗಿಂತಾ ಸೋಹಾ ಹೆಚ್ಚು ಗೊತ್ತಾಗಿದ್ದು ಆಕೆಯ ಗೇಂ ಗಳಿಂದ. ಅದರಲ್ಲು ಪ್ರೀತಿಯಾಟದಲ್ಲಿ ಸದಾ ಬ್ಯುಸಿಯಾಗಿರುವ ಸೋಹಾ ಅನ್ನೋ ಸುಂದರಿ ಆ ಮೂಲಕ ಸದಾ ಬಾಲಿವುಡ್ ಮಂದಿಯ ಕಣ್ಣಿಗೆ ತಂಪಾಗಿ , ಬಾಯಿಗೆ ಹಿತವಾಗುತ್ತಾ ಬದುಕಿದ್ದಾಳೆ. ಅಂದಂಗೆ ಆಕೆ ಬಗ್ಗೆ ಈಗ ಹೇಳುವ ಸಂಗತಿ ಏನಂದರೆ ಸೋಹಾಇಷ್ಟು ದಿನಗಳ