IFM ಪಟೌಡಿ ವಂಶದ 10ನೇ ನವಾಬನಾಗಿ ಸೈಫ್ ಅಲಿ ಖಾನ್ ಅವರಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ. ಸಂಪ್ರದಾಯದಂತೆ, ತಂದೆ ಮನ್ಸೂರ್ ಆಲಿ ಖಾನ್ ಪಟೌಡಿ ಮರಣದ ನಂತರ (ಸೆಪ್ಟೆಂಬರ್ 22), ಅವರು ಈ ಬಿರುದು ಪಡೆಯಲಿದ್ದಾರೆ ಮತ್ತು ಹರಿಯಾಣದಲ್ಲಿರುವ ಪಟೌಡಿ ಸಂಸ್ಥಾನದ ರಾಜನಾಗಲಿದ್ದಾರೆ. ಟೈಗರ್ ಪಟೌಡಿಯವರ ಮರಣದ 40 ದಿನಗಳ ನಂತರ ಅಕ್ಟೋಬರ್ ಅಂತ್ಯದಲ್ಲಿ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ