PRPR ಮಾಜಿ ವಿಶ್ವಸುಂದರಿ ನಟಿ ಯುಕ್ತಾ ಮುಖಿ ಪತಿಯ ಮೇಲೆ ವರದಕ್ಷಿಣೆ ಹಿಂಸೆಯ ಕೇಸು ದಾಖಲಿಸಿದ್ದಾಳೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪತಿ ಪ್ರಿನ್ಸ್ ಟುಲಿ ಆಕೆ ವರದಕ್ಷಿಣೆಯ ಕೇಸು ದಾಖಲಿಸಿದ್ದಾರೆ.ಮುಂದಿನ ಕ್ರಮ ಕೈಗೊಳ್ಳದ ಮೊದಲು ಪತಿ ಟುಲಿ ಅವರನ್ನು ಕರೆಸಿ ವಿಚಾರಣೆ ನಡೆಸುವುದಾಗಿ ತನಿಖಾಧಿಕಾರಿ ಪ್ರಭಾಕರ್ ಮೇಧೆ ತಿಳಿಸಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಲು ಯುಕ್ತಾ ನಿರಾಕರಿಸಿದ್ದಾರೆ.ಕಳೆದ ವರ್ಷ ಜೂನ್ ತಿಂಗಳಲ್ಲಿ ಯುಕ್ತಾ ದೌರ್ಜನ್ಯ ಕುರಿತು ಪೊಲೀಸರಿಗೆ