PR ಸಿನಿಮಾಗಳ ಯಶಸ್ಸಿಗೆ ಹೀರೋ ಹೀರೋಯಿನ್ ಗಳ ಪಾತ್ರ ಹೆಚ್ಚಾಗಿರುತ್ತದೆ. ಕೆಲವರು ತಾವು ಪಡೆಯು ಮೊತ್ತ ಹೆಚ್ಚಿಸುತ್ತಾರೆ . ಇನ್ನು ಕೆಲವರು ಆ ಚಿತ್ರದ ಲಾಭದ ಗಳಿಕೆಯನ್ನು ಕೇಳುತ್ತಾರೆ. ಈ ಮಟ್ಟದ ಡಿಮ್ಯಾಂಡ್ ಯಾವ ಹೀರೋಯಿನ್ ಗು ಸಹ ಬಂದಿಲ್ಲ. ಆದರೆ ದೀಪಿಕಾ ಪಡುಕೊಣೆಗೆ ಇಂತಹ ಅವಕಾಶ ದೊರೆತಿದೆ . ಆಕೆ ನಟಿಸಿದ ಎಲ್ಲ ಚಿತ್ರಗಳು ಕಳೆದ ವರ್ಷ ಅಪರೂಪದ ಯಶಸ್ಸು ಪಡೆದು, ಈಗ ಆಕೆ ಬಾಲಿವುಡ್ ಮೋಸ್ಟ್ ವಾಂಟೆಡ್