PR ಈಗ ಟಾಲಿವುಡ್ ನಲ್ಲಿ ಮಹೇಶ್ ಬಾಬು ಮತ್ತು ಪವನ್ ಕಲ್ಯಾಣ್ ಅವರದ್ದೇ ಸುದ್ದಿ. ಇತ್ತೀಚೆಗಷ್ಟೇ ಬಿಡುಗಡೆಯಾದ ಮಹೇಶ್ ದೂಸುಕೆಳ್ತಾ ಮತ್ತು ಪವನ್ ಅತ್ತಿಂಟಿಕಿ ದಾರೇದಿ ಚಿತ್ತಗಳು ಬಾಕ್ಸಾಫೀಸನ್ನು ಕೊಳ್ಳೆ ಹೊಡೆಯುತ್ತಿದೆ. ಟಾಲಿವುಡ್ ನ ಈ ಟ್ರೆಂಡ್ ಸೆಟ್ಟರ್ ಗಳು ಕಾಲ್ ಶೀಟ್ ಕೊಟ್ಟರೆ ತಮ್ಮ ಜೀವನ ಸಾರ್ಥಕ ಎಂದು ಪ್ರೊಡ್ಯೂಸರ್, ಡೈರೆಕ್ಟರ್ ಗಳು ಒದ್ದಾಡುವಂತಹ ಗೆಲುವನ್ನು ಈ ನಾಯಕರುಗಳು ನೀಡಿದ್ದಾರೆ. ಕೇವಲ ತಮ್ಮನ್ನು ನಂಬಿದ ನಿರ್ದೇಶಕ-ನಿರ್ಮಾಪಕರಿಗೆ ಮಾತ್ರವಲ್ಲ ಇಲಿಯಾನ,