PR ಈಗ ಪವನ್ ಕಲ್ಯಾಣ್ ಕಾಲ. ಆತನ ಲಕ್ ಚೆನ್ನಾಗಿದೆ. ಯಾಕೇಂದ್ರೆ ಈಗ ಭಾರತದ ಟಾಪ್ ನಂಬರ್ ಲಿಸ್ಟ್ ನಲ್ಲಿ ಪವನ್ ಶ್ರೇಣಿ ಚೆನ್ನಾಗಿದೆ. ಅಂದರೆ ಆತ ಈಗ ಮೋಸ್ಟ್ ಡಿಸೈರಬಲ್ ಆಕ್ಟರ್ ಆಗಿದ್ದಾರೆ. ಪ್ರೇಕ್ಷಕರ ಮೋಸ್ಟ್ ವಾಂಟೆಡ್ ನಟ ಅಂತಾಯಿತು . ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ನಡೆಸಿದ ಆನ್ ಲೈನ್ ಸರ್ವೆಯಿಂದ ಆತನ ಪಾಪ್ಯೂಲಾರಿಟಿ ಜಗತ್ತಿಗೆ ಗೊತ್ತಾಗಿದೆ. ಭಾರತದ ಟಾಪ್ ಟೆನ್ ನಟರ ಪೈಕಿ ಆತನ ಹೆಸರು ಸಹ