ದಕ್ಷಿಣ ಭಾರತದ ಪ್ರಸಿದ್ಧ ನಿರ್ದೇಶಕ ಕನ್ನಡದಲ್ಲಿ ಆಪ್ತ ಮಿತ್ರ ಮತ್ತು ಆಪ್ತರಕ್ಷಕದಂತಹ ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕ ಪಿ. ವಾಸು ಐಶ್ವರ್ಯಾಗೆ ಸ್ಕ್ರಿಪ್ಟ್ ತುಂಬಾ ಹಿಡಿಸಿದೆ. ಹಿಂದೆಂದೂ ನೋಡದಂತಹ ಪವರ್ಫುಲ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. PR ಕಳರಿಪಯಟ್ಟುವಿನ ಮಟ್ಟುಗಳನ್ನು ಮತ್ತು ಫೈಟಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಸ್ವತಃ ವಾಸು ಹೇಳಿದ್ದಾರೆ ಅವರ ಹೊಚ್ಚ ಹೊಸ ಚಿತ್ರದಲ್ಲಿ ನಟಿ ಐಶ್ವರ್ಯ ರೈ ಸಹ ನಟಿಸುವ ಸಾಧ್ಯತೆಗಳು ಇವೆ ಎನ್ನುತ್ತಿದೆ ಮೂಲಗಳು. ಮಗಳು ಹುಟ್ಟಿದ