PR ನನಗೆ ಇಷ್ಟ ಆಗುವ ಹುಡುಗ ಇನ್ನು ಸಿಕ್ಕಿಲ್ಲ ಎಂದು ನೇರವಾಗಿ ಮಾಧ್ಯಮಿಗಳ ಮುಂದೆ ಹೇಳಿದ್ದಾಳೆ ಪ್ರಿಯಾಂಕ ಚೋಪ್ರ. ಹಾಗೆಂದು ಮದುವೆ ಆಗದ ಹುಡುಗರು ಸಂತೋಷ ಪಡುವ ಹಾಗಿಲ್ಲ ಯಾಕೆಂದ್ರೆ ಸದ್ಯಕ್ಕೆ ಆಕೆ ಯಾರ ಕಡೇನೂ ಕಣ್ಣೆತ್ತಿ ನೋಡಲ್ಲ ಅಂತ ಶಪಥ ಮಾಡಿದ್ದಾಳೆ. ಅದಕ್ಕೆ ಕಾರಣಗಳು ಏನಿರಬಹುದು ಎಂಬ ಥಿಂಕಿಂಗ್ ನಿಮ್ಮಲ್ಲಿ ಇದೆ ಅನ್ನೋದನ್ನ ನಾವು ಬಲ್ಲೆವು. ಆ ಬಗ್ಗೆ ತಿಳಿಸ್ತೀವಿ ವಸಿ ಇತ್ತ ನೋಡಿ.. ! ಆಕೆ ಇನ್ನು