PRPR ಬಾಲಿವುಡ್ ನಟ ಅಕ್ಷಯ್ ಖನ್ನ ಕೊಟ್ಟ ಕಂಪ್ಲೈಂಟ್ ಈಗ ಕೆಲಸ ಮಾಡಿದೆ. ಸುಮಾರು 50 ಕ್ಷ ರೂಪಾಯಿಗಳಷ್ಟು ಮೊತ್ತ ವಾಪಸ್ ಮಾಡದೆ ಮೋಸ ಮಾಡಿದ್ದಾರೆ ಎಂದು ನೀಡಿದ ದೂರು ಈಗ ಸರಿಯಾದ ರೀತಿಯಲ್ಲಿ ಕೆಲಸ ಮಾಡಿದೆ . ಕಮಾಡಿಟಿ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ 45 ದಿನಗಳಲ್ಲಿ ಎರಡರಷ್ಟು ಪ್ರಮಾಣದ ಹಣ ನೀಡುವುದಾಗಿ ತಿಳಿಸಿ ಅಕ್ಷಯ್ ಖನ್ನಾ ಹಣವನ್ನು ಇನ್ವೆಸ್ಟ್ ಮಾಡುವಂತೆ ಮನ ಒಲಿಸುವಲ್ಲಿ ಸಫಲರಾಗಿದ್ದರು.ಆದರೆ ಹೆಚ್ಚು ಸಿಗುವುದಿರಲಿ