ಅಶಿಸ್ತು ಮತ್ತು ನಖರಾತನದ ಕಾರಣ ಪ್ರಸಿದ್ಧ ನಟ ಪ್ರಕಾಶ್ ರೈ ಅವರನ್ನು ಮಹೇಶ್ ಬಾಬು ಅಭಿನಯದ ಆಗಡು ಎಂಬ ಹೊಸ ಚಿತ್ರದಿಂದ ಕಿತ್ತು ಹಾಕಲಾಗಿದೆ! ಇಂತಹ ಅನೇಕ ಕಾರಣಗಳಿಂದ ಪ್ರಕಾಶ್ ರೈ ಅವರನ್ನು ಒಮ್ಮೆ ತೆಲುಗು ಚಿತ್ರರಂಗ ಬ್ಯಾನ್ ಮಾಡಿತ್ತು.PR ಆದರೆ ಈತನ ಅಸಮಾನ್ಯ ಪ್ರತಿಭೆಯ ರುಚಿ ಸವಿದಿರುವ ತೆಲುಗು ನಿರ್ಮಾಪಕರು ಆತನ್ನು ಕರೆದು ಮತ್ತೆ ಮಣೆ ಹಾಕಿ ಕುಳ್ಳರಿಸಿದರು. ಆದರೂ ಪ್ರಕಾಶ್ ರೈ ಅವರ ಈ ಗುಣದಲ್ಲಿ ಬದಲಾವಣೆ