PR ಪ್ರಕಾಶ್ ರೈ ಅವರಿಗೆ ಬಾಲಿವುಡ್ನಲ್ಲೂ ಸಾಲು ಸಾಲು ಅವಕಾಶಗಳು ಬರುತ್ತಿವೆ. ಅವರೀಗ ಅಲ್ಲಿ ಎಷ್ಟು ಬ್ಯುಸಿ ಆಗಿದ್ದಾರೆಂದರೆ ಅವರ ವಾಯ್ಸ್ ಡಬ್ ಮಾಡಲು ನಿರ್ದೇಶಕರು ವಿದೇಶ ಪ್ರಯಾಣ ಕೈಗೊಳ್ಳಬೇಕಾಗಿದೆಯಂತೆ. ಸದ್ಯ ಬ್ಯಾಂಕಾಕ್ನ ಸಾಜಿದ್ ಫರ್ಹದ್ರ ಇಟ್ಸ್ ಎಂಟರ್ಟೇಯ್ನ್ಮೆಂಟ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಆದರೆ ರಿಲೀಸ್ಗೆ ತಯಾರಾಗುತ್ತಿರುವ ಜಂಜೀರ್ ಚಿತ್ರದ ಡಬ್ಬಿಂಗ್ ಇನ್ನೂ ಸಂಪೂರ್ಣಗೊಂಡಿಲ್ಲ. ಏನು ಮಾಡುವುದು ಎಂದು ಯೋಚಿಸಿದ ನಿರ್ದೇಶಕ ಅಪೂರ್ವ ಲಿಖಿಯಾ ವಿಮಾನ ಏರಿ ಬ್ಯಾಂಕಾಕ್ಗೆ ಹೋಗಿ