WD ಗಜಲ್ಗಳ ಸಾಮ್ರಾಟ ಎಂದೇ ಖ್ಯಾತರಾದ ಗಾಯಕ, ಗೀತರಚನೆಕಾರ ಜಗಜೀತ್ ಸಿಂಗ್ ಅವರು ಇನ್ನಿಲ್ಲ. 70ರ ಹರೆಯದ ಅವರನ್ನು ಮೆದುಳಿನ ರಕ್ತಸ್ರಾವದ ಕಾರಣ ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಬೆಳಿಗ್ಗೆ ಎಂಟು ಗಂಟೆಯ ವೇಳೆಗೆ ಮೃತಪಟ್ಟರೆಂದು ವರದಿಗಳು ತಿಳಿಸಿವೆ. ಜಗಜೀತ್ ಸಿಂಗ್ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದಾಗಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.ಜಗಜೀತ್ ಸಿಂಗ್ ಅವರು ಅತಿ ರಕ್ತದೊತ್ತಡದಿಂದ ಬಳಲುತ್ತಿದ್ದು, ಅದು ಬ್ರೈನ್ ಹೆಮರೇಜ್ಗೆ ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.1941ರ ಫೆಬ್ರವರಿ