PR ಬಾಲಿವುಡ್ ಬಾದ್ಶಾ ಶಾರುಖ್ ಖಾನ್. ಅವರು ತಮ್ಮ ಸಿನಿಮಾಗಳನ್ನು ನೂರು ಕೋಟಿ ಕ್ಲಬ್ ಗೆ ಮುಟ್ಟಿಸಿದ ಧೀರ. ಅವರೀಗ ತಮ್ಮ ಮನದ ಆಸೆಯನ್ನು ಹೊರಗೆ ಹಾಕಿದ್ದಾರೆ. ಈಗ ದೇಶದೆಲ್ಲೆಡೆ ಲೋಕ ಸಭಾ ಚುನಾವಣೆಯ ಗಾಳಿ ಬೀಸುತ್ತಿದೆ. ಅದಕ್ಕೆ ಪೂರಕವಾಗಿ ಅನೇಕ ಕಲಾವಿದರು ತಮ್ಮ ತಮ್ಮ ಮೆಚ್ಚಿನ ಪಕ್ಷಗಳಿಗೆ ಜೈಕಾರ ಮಾಡುತ್ತಾ ತಾವು ಮಿಂಚುತ್ತಿದ್ದಾರೆ. ಶಾರುಖ ಖಾನ್ ಗೂ ಸಹಿತ ರಾಜಕೀಯ ಅಂದರೆ ಹೆಚ್ಚು ಪ್ರಿಯವೇ. ಅವರು ಭಾರತ ದೇಶದ