PR ಮಹೇಶ್ ಬಾಬು ಮತ್ತು ಸೀನು ವೈತ್ಲ ಮತ್ತೊಮ್ಮೆ ಜೋಡಿ ಆಗುತ್ತಿದ್ದಾ ರೆ. ಆ ಚಿತ್ರದ ಹೆಸರು ಆಗಡು. ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿತು. ಚಿತ್ರವೂ ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆ ಇದೆ. ಈ ಚಿತ್ರದ ಮುಖ್ಯ ಆಕರ್ಷಣೆಗಳಲ್ಲಿ ಒಂದು ಅಂದ್ರೆ ನಟ ರಾಜೇಂದ್ರ ಪ್ರಸಾದ್ ನಟನೆ. ಭಿನ್ನ ಮ್ಯಾನರಿಸಂ ಮೂಲಕ ಅಪಾರ ಸಂಖ್ಯೆಯ ಜನಾಕರ್ಷಣೆ ಪಡೆದ ನಟ ರಾಜೇಂದ್ರ ಪ್ರಸಾದ್ ತೆಲುಗು ಚಿತ್ರರಂಗದ ನೋ ಲಾಸ್ ನೋ