PR ಪ್ರಿಯಾಂಕ ಚೋಪ್ರಾಗೆ ಸಿಕ್ಕಾಪಟ್ಟೆ ಖುಷಿ ಮತ್ತು ಅಷ್ಟೇ ಪ್ರಮಾಣದ ಟೆನ್ಶನ್ ಆಗಿದೆ. ಅದಕ್ಕೆ ಕಾರಣಗಳು ಆಕೆಯ ಹೊಸ ಸಿನಿಮಾಗಳು. ಈ ನಟಿಗೆ ಈಗ ಇಬ್ಬರು ಸಾಧಕ ಹೆಣ್ಣುಮಕ್ಕಳ ಪಾತ್ರ ಮಾಡುವ ಅವಕಾಶ. ಅವರಿಬ್ಬರೂ ಜಗತ್ ಪ್ರಸಿದ್ಧರು.ಆ ಪಾತ್ರದಲ್ಲಿ ಸ್ವಲ್ಪ ಏರುಪೇರಾದರೂ ತನ್ನ ಬಗ್ಗೆ ತೀಕ್ಷ್ಣವಾದ ಟೀಕೆಗಳು ನಿಶ್ಚಿತ ಎನ್ನುವುದು ಗೊತ್ತು ಪಿಗ್ಗಿಗೆ. ಆಕೆ ಈಗ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೊಮ್ ಅವರ ಬದುಕನ್ನು ಆಧರಿಸಿದ ಚಿತ್ರದಲ್ಲಿ ಮೇರಿ ಕೊಮ್