PRPR ಫೆಬ್ರವರಿ ತಿಂಗಳಲ್ಲಿ ವ್ಯಾಲೆಂಟೈನ್ಸ್ ದೇ. ಇದರ ತಯಾರಿ ಬಗ್ಗೆ ಹೇಳುತ್ತಾ ಹೋದರೆ ಲಿಸ್ಟ್ ದೊಡ್ಡದಾಗುತ್ತದೆ. ಆದರು ಹೇಳುವ ಸಂಗತಿಗಳು ಸಹ ಬೇಕಾದಷ್ಟಿದೆ ಎಂದೇ ಹೇಳ ಬಹುದಾಗಿದೆ. ಸಿನಿಮಾದವರು ಸಹ ಇದಕ್ಕೆ ಹೊರತಲ್ಲ. ಕನ್ನಡ ಚಿತ್ರರಂಗದ ವಿಶೇಷ ನಿರ್ದೇಶಕಿ ರೂಪಾ ಅಯ್ಯರ್. ಆಕೆ ಕೇವಲ ಚಿತ್ರಗಳನ್ನು ಮಾತ್ರವಲ್ಲ ಸಮಾಜಮುಖಿ ಕೆಲಸಗಳಲ್ಲೂ ಹೆಚ್ಚಿನ ಗಮನ ನೀಡಿ ತನ್ನದೇ ಆದ ಸ್ಥಾನ ಹೊಂದಿದ್ದಾಳೆ ಈ ಚೆಲುವೆ. ಈಗ ಈ ಕ್ರಿಯೇಟಿವ್ ನಟಿ ತಮ್ಮ