PR ಬಾಲಿವುಡ್ ನಲ್ಲಿ ಫೆಬ್ರವರಿಯಲ್ಲಿ ಸಿನ್ಮಾ ಪ್ರಿಯರಿಗೆ ಬಂಪರ್ ಬಹುಮಾನ ಎಂದೇ ಹೇಳ ಬಹುದಾಗಿದೆ. ಈ ಇಡಿ ತಿಂಗಳು ಅನೇಕ ಭರ್ಜರಿ ಚಿತ್ರಗಳು ರಿಲೀಸಿಗೆ ಕಾದಿದೆ. ವಾರಕ್ಕೆ ಕನಿಷ್ಠ ಎರಡರಂತೆ ಬಹಳಷ್ಟು ಚಿತ್ರಗಳು ಪ್ರೇಕ್ಷಕ ಪ್ರಭುಗಳನ್ನು ರಂಜಿಸಲಿದೆ. ಕಳೆದ ತಿಂಗಳು ಸಲ್ಮಾನ್ ಖಾನ್ ಜೈ ಹೊ ಮತ್ತು ಮಾಧುರಿ ಅವರ ಡೇಡ್ ಇಷ್ಕಿಯ ಹೊರತು ಪಡಿಸಿ ಮತ್ಯಾವುದೇ ಚಿತ್ರಗಳು ತೆರೆ ಕಾಣಲಿಲ್ಲ. ಆದರೆ ಈ ತಿಂಗಳು ಅನೇಕ ಚಿತ್ರಗಳ ಸುರಿಮಳೆ