PR ಬಾಲಿವುಡ್ನಲ್ಲಿ ಬರ್ಫಿ ಚಿತ್ರ ಹೊಸ ಟ್ರೆಂಡ್ ಹುಟ್ಟುಹಾಕಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ದಕ್ಷಿಣ ಆಫ್ರಿಕಾದಲ್ಲಿ ನಡೆಯುತಿತರುವ ಸೈಫ್ಟಾ (ಸೌತ್ ಆಫ್ರಿಕಾ-ಇಂಡಿಯಾ ಟೆಲಿವಿಷನ್ ಅವಾರ್ಡ್) ಚಿತ್ರತೋತ್ಸವದ ಅತ್ಯುತ್ತಮ ಚಲನಚಿತ್ರ ಗೌರವಕ್ಕೆ ಪಾತ್ರವಾಗಿದೆ. ಈ ಚಿತ್ರದ ನಿರ್ದೇಶಕ ಅನುರಾಗ್ ಬಸು ಅವರಿಗೆ ಅತ್ಯುತ್ತಮ ನಿರ್ದೇಶಕ, ನಾಯಕ ರಣಬೀರ್ ಕಪೂರ್, ನಾಯಕಿ ಪ್ರಿಯಾಂಕಾ ಚೋಪ್ರಾ ಅತ್ಯುತ್ತಮ ನಟ-ನಟಿ ಗೌರವಕ್ಕೆ ಪಾತ್ರರಾಗಿದ್ದಾರೆ.ಇತ್ತೀಚೆಗೆ ಬಿಡುಗಡೆಯಾದ ಮದ್ರಾಸ್ ಕೆಫೆ ಚಿತ್ರದ ನಾಯಕ ನಟ ಜಾನ್ ಅಬ್ರಹಾಂ