PR ಡರ್ಟಿ ಪಿಕ್ಚರ್ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಬಾಲಿವುಡ್ ನಟಿ ವಿದ್ಯಾ ಬಾಲನ್ ಇದೀಗ ಹೊಸ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಈ ಬಾರಿ ಮಾತ್ರ ಬೆಚ್ಚನೆಯ ಬದಲು ತನ್ನ ಗಂಡನ ಹುಡುಕಾಟದಲ್ಲಿ ತೊಡಗಿರುವ ಬಸುರಿ ಮಹಿಯೊಬ್ಬಳ ಕಹಾನಿ ಹೇಳಲು ಬಂದಿದ್ದಾರೆ. ಡರ್ಟಿ ಪಿಕ್ಚರ್ ಮುಖಾಂತರ ಸೆಕ್ಸಿ ಇಮೇಜ್ ಗಿಟ್ಟಿಸಿಕೊಂಡಿದ್ದ 33ರ ವಿದ್ಯಾ ಬಾಲನ್ ನಟನೆಯನ್ನು ಕಹಾನಿ ಚಿತ್ರದಲ್ಲಿ ಅಭಿಮಾನಿಗಳು ಯಾವ ರೀತಿ