PR ಇಲ್ಲಿವರೆಗೂ ಜೈ ಹೊ ಎಪ್ಪತ್ತು ಕೋಟಿ ರೂಗಳನ್ನು ಗಳಿಕೆ ಮಾಡಿದೆ. ತೆಲುಗು ಚಿತ್ರ ಸ್ಟಾಲಿನ್ ರೀಮೇಕ್ ಆಗಿರುವ ಈ ಚಿತ್ರವೂ ಕಳೆದ ವಾರ ತೆರೆ ಏರಿತು. ಆರಂಭದಲ್ಲಿ ಗಳಿಕೆ ಪ್ರಮಾಣ ಕಡಿಮೆ ಅನ್ನಿಸಿದರು, ಆದರೆ ಈಗ ಅದರ ಓಟ ಹೆಚ್ಚಾಗಿದೆ. ಒಟ್ಟಾರೆ ನಾಲ್ಕು ದಿನಗಳಲ್ಲಿ ಅದು ಸುಮಾರು ಎಪ್ಪತ್ತು ಕೋಟಿಗಳಷ್ಟು ಗಳಿಕೆ ಮಾಡಿ ಬಾಕ್ಸಾಫೀಸ್ ಬಯಸಿದಷ್ಟೆ ಇದೆ ಎನ್ನುವ ಸಂಗತಿಯನ್ನು ತಿಳಿಸಿದೆ ಮಾಹಿತಿ. PR ಈ ಗಳಿಕೆ ನೋಡಿದರೆ