IFM ಕಳೆದ ವರ್ಷದಲ್ಲಿ ಫಸ್ ಗಯಾ ರೇ ಒಬಾಮಾ ಚಿತ್ರವನ್ನು ನಿರ್ಮಿಸಿದ್ದ ಚಿತ್ರದ ನಿರ್ದೇಶಕ ಸುಭಾಷ್ ಕಪೂರ್, ಇದೀಗ, ಭ್ರಷ್ಟಾಚಾರದ ವಿರುದ್ಧ ಬಾಬಾ ರಾಮದೇವ್ ಆಮರಣಾಂತ ಉಪವಾಸ ಸತ್ಯಾಗ್ರಹದಿಂದ ಸ್ಪೂರ್ತಿಗೊಂಡು ಚಿತ್ರವೊಂದನ್ನು ನಿರ್ಮಿಸಲಿದ್ದಾರೆ.ದೇವಮಾನವನ ಹೋರಾಟ ಮತ್ತು ಆತನ ಉದ್ದೇಶಗಳನ್ನು ಬಿಂಬಿಸುವ ಕಥಾಹಂದರ ಹಾಗೂ ಇಬ್ಬರು ರಾಜಕಾರಣಿಗಳ ವೈಮನಸ್ಸು ಸೇರಿದಂತೆ ಹಲವು ಘಟನೆಗಳನ್ನು ಹೊಂದಿದೆ. ಬಾಬಾ ರಾಮದೇವ್ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಲಿದ್ದಾರೆ. ಪ್ರಸಕ್ತ ವರ್ಷದ ಆರಂಭದಲ್ಲಿ ಕೇಂದ್ರ