IFM ಯಮ್ಲಾ ಪಮ್ಲಾ ದಿವಾನಾ 2 ಚಿತ್ರದ ಪ್ರಚಾರಕ್ಕಾಗಿ ಬಾಬಿ ಡಿಯೋಲ್ ಬೆಂಗಳೂರಿಗೆ ಬಂದಿದ್ದರು. ಅಣ್ಣ ಸನ್ನಿ ಡಿಯೋಲ್ ಅವರನ್ನು ಪಕ್ಕದಲ್ಲೇ ಕುಳ್ಳಿರಿಸಿ ಮಾಧ್ಯಮದವರೊಂದಿಗೆ ಮಾತಿಗಿಳಿದರು.ಚಿತ್ರದಲ್ಲಿ ನನ್ನದು ಬನಾರಸ್ನಿಂದ ಬಂದ ಗಜೋದರನ ಪಾತ್ರ. ಆ ಪಾತ್ರಕ್ಕೆ ಸಲ್ಮಾನ್ ಖಾನ್ ಎಂದರೆ ಬಹಳ ಇಷ್ಟ. ಚಿತ್ರದ ತುಂಬಾ ಕಚಗುಳಿ ಇಡುವ ಸಂಭಾಷಣೆಗಳಿವೆ. ಚಿಂಪಾಜಿಯೂ ನಿಮ್ಮನ್ನು ನಕ್ಕು ನಗಿಸಲಿದೆ ಎಂದು ಭರವಸೆ ನೀಡಿದರು.ನಿಜ ಜೀವನದಲ್ಲೂ ಸಲ್ಮಾನ್ ಎಂದರೆ ಡಿಯೋಲ್ಗೆ ಭಾರೀ ಪ್ರಿತಿಯಂತೆ. ಅವರ