PR ತಮಿಳು ಚಿತ್ರರಂಗದ ಸ್ಟಾರ್ ನಟ ಭರತ್ ಅವರಿಗೆ ಕೊನೆಗೂ ಕಂಕಣಭಾಗ್ಯ ಕೂಡಿಬಂದಿದೆ. ಚೆನ್ನೈನಲ್ಲಿ ಬಂಧುಮಿತ್ರರ ಸಮ್ಮುಖದಲ್ಲಿ ಡಾ.ಜೆಶ್ಲೆ ಅವರನ್ನು ಮದುವೆಯಾಗಿದ್ದಾರೆ. ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ನಮ್ಮ ಪ್ರೀತಿಗೆ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕಿತ್ತು. ಆಕೆ ಇನ್ನೂ ಓದಬೇಕೆಂದಿದ್ದಾಳೆ. ಅದಕ್ಕೆ ಎರಡೂ ಕುಟುಂಬದ ಒಪ್ಪಿಗೆಯಿದೆ. ಮದುವೆ ಬಳಿಕೆ ಜೆಶ್ಲಿ ಎಂಡಿಎಸ್ ಮಾಡುತ್ತಾಳೆ ಎಂದಿದ್ದಾರೆ ಭರತ್. 2004ರಲ್ಲಿ ಶಂಕರ್ ನಿರ್ದೇಶನದ ಸಿದ್ದಾರ್ಥ್ ನಾಯಕತ್ವದ ಬಾಯ್ಸ್ ಚಿತ್ರದ ಮೂಲಕ ಬೆಳ್ಳಿತೆರೆಗೆ