PR ಬಾಲಿಕಾ ವಧುವಲ್ಲಿ ಕಾಣಿಸಿಕೊಂಡ ಪ್ರತ್ಯೂಷಾ ಅಲಿಯಾಸ್ ತಾರೆ ಆನಂದಿ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಈಗ ಅವರು ತಮ್ಮ ಬಾಯ್ಫ್ರೆಂಡ್ ವಿರುದ್ಧ ಪೊಲೀಸ್ ಕಂಪ್ಲೇಟ್ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರ ಮಾಜಿ ಬಾಯ್ಫ್ರೆಂಡ್ ಮಕ್ರಂದ್ ಮಲ್ಹೋತ್ರಾ ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ನನಗೆ ಬೆದರಿಕೆ ಒಡ್ಡಿದ್ದಾಗಿಯೂ ದೂರಿನಲ್ಲಿ ದಾಖಲಿಸಿದ್ದಾರೆ. ಮುಂಬೈನ ಓಷಿವರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ತೊಂದರೆ