PR ಕಳೆದ 30 ವರ್ಷಗಳಲ್ಲಿ ಮಾಡದೇ ಇರುವಂತಹ ರೆಕಾರ್ಡ್ ಮಾಡಿದ್ದಾರೆ ಬಾಲಕೃಷ್ಣ. ತೆಲುಗು ಚಿತ್ರರಂಗದ ಧೀಮಂತ ನಟ ಎನ್ ಟಿ ರಾಮ ರಾವ್ ನಂತರ ಅತಿ ಹೆಚ್ಚು ಜನಪ್ರಿಯತೆ ಪಡೆದ ನಟ ಅವರ ಪುತ್ರ ಬಾಲಕೃಷ್ಣ. ಅವರು ಕಳೆದ 30 ವರ್ಷಗಳಿಂದ ಮಾಡದ ದಾಖಲೆ 2013ರಲ್ಲಿ ಮಾಡಿದ್ದಾರೆ. ಸಾಮಾನ್ಯವಾಗಿ ಬಾಲಯ್ಯ ಪ್ರತಿವರ್ಷ ತಮ್ಮ ಅಭಿಮಾನಿಗಳಿಗಾಗಿ ಒಂದು ಚಿತ್ರ ಬಿಡುಗಡೆ ಮಾಡುವ ಪರಿಪಾಠ ಹೊಂದಿದ್ದಾರೆ. ಆದರೆ ಆ ರೆಕಾರ್ಡ್ ಈ ವರ್ಷ