PRPR ಹಾಟ್ ಲೇಡಿ ಸಮೀರಾ ರೆಡ್ಡಿ ಬಾಲ ಕೃಷ್ಣ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು ಚೆಲುವೆ ಸಮೀರ ರೆಡ್ಡಿ ಕೆರಿಯರ್ ಆರಂಭಿಸಿದಾಗ ಬಾಲಿವುಡ್ ಒಳ್ಳೆಯ ಓಪನಿಂಗ್ ನೀಡಿತ್ತು. ಆ ಬಳಿಕ ಆಕೆಗೆ ಹೆಚ್ಚಿನ ಚಾನ್ಸ್ ಗಳು ದೊರಕದೆ ಹೋದರೂ ಸಮೀರಾ ಸಹ ಒಬ್ಬ ನಟಿ ಎಂಬುದನ್ನು ತಿಳಿಸುವಷ್ಟು ಅವಕಾಶಗಳನ್ನು ನೀಡಿತ್ತು. ಜೊತೆಗೆ ದಕ್ಷಿಣದ ಸಿನಿಮಾ ಇಂಡಸ್ಟ್ರಿ ಸಹ ಕೈ ಬಿಟ್ಟಿರಲಿಲ್ಲ. ಆದರೇ ಇತ್ತೀಚೆಗೆ ಆಕೆ ಸಿನಿಮಾಗಳಲ್ಲಿ ಹೆಚ್ಚು ಕಾಣಿಸುತ್ತಿಲ್ಲ. ಕ್ರಿಶ್ ನಿರ್ದೇಶನದ