IFMIFM ಮುಂಬೈ: ಬಾಲಿವುಡ್ನ ಖ್ಯಾತ ಚಿತ್ರನಟ ಸಲ್ಮಾನ್ ಖಾನ್ ಅವರಿಗೂ ಜೈಲು ಶಿಕ್ಷೆಯ ಭೀತಿ ಕಾಡಿದ್ದು, ಅವರು ಶುಕ್ರವಾರ ಬೆಳಿಗ್ಗೆ ಮುಂಬೈ ಕೋರ್ಟ್ಗೆ ಹಾಜರಾಗಿದ್ದಾರೆ. 2002ರಲ್ಲಿ ಕಾರು ಡಿಕ್ಕಿಹೊಡೆದು ಪರಾರಿಯಾದ ಪ್ರಕರಣದಲ್ಲಿ ನರಹತ್ಯೆಯ ಆರೋಪದ ಮೇಲೆ ಅವರ ವಿರುದ್ಧ ವಿಚಾರಣೆ ನಡೆಸಲಾಗುತ್ತಿದೆ. ಹಿಟ್ ಎಂಡ್ ರನ್ ಕೇಸ್ನಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದರೆ, ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುವ ಸ್ಥಿತಿ ಉದ್ಭವಿಸಿದೆ.ಉಪನಗರ ಮುಂಬೈನಲ್ಲಿ ಸಲ್ಮಾನ್ ಖಾನ್ ಅವರು ಚಾಲನೆ