ಒಬ್ಬೊಬ್ಬರ ಅದೃಷ್ಟ ಹೇಗಿರುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆ ಸನ್ನಿ ಲಿಯೋನ್. ಬಾಲಿವುಡ್ಗೆ ಅವರು ಕಾಲಿಟ್ಟಿದ್ದೇ ತಡ, ಅವರ ಅದೃಷ್ಟದ ಕದ ತೆರೆದಂತಾಗಿದೆ. ಒಂದಾದ ಬಳಿಕ ಒಂದರಂತೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅದರಲ್ಲೂ ವಿಭಿನ್ನ ಪಾತ್ರಗಳೇ ಅವರ ಮುಂದಿದೆ. ಈ ಮೂಲಕ ಪೋನರ್್ತಾರೆ ಎಂಬ ಹಣೆಪಟ್ಟಿ ತೆಗೆದು ಹಾಕಿದ್ದಾರೆ. ಇದೀಗ ಮುಂದಿನ ಚಿತ್ರಕ್ಕಾಗಿ ಸನ್ನಿ ಸ್ಟಂಟ್ಗಳನ್ನು ಕಲಿಯುತ್ತಿದ್ದಾರೆ. ಅದಕ್ಕಾಗಿ ಸಿಕ್ಕಾಪಟ್ಟೆ ವಕರ್ೌಟ್ ಕೂಡಾ ಮಾಡುತ್ತಿದ್ದಾರಂತೆ.ಆಕ್ಷನ್ ಮೂವಿಗೂ ಸನ್ನಿ ಈ ಮೂಲಕ