PRPR ಕಾಲಿವುಡ್ ಚಾರ್ಮಿಂಗ್ ಸ್ಟಾರ್ ಸೂರ್ಯ ಹೊಸ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇದನ್ನು ಮುಂಬೈ ಮಹಾನಗರದಲ್ಲಿ ಮಾಡುತ್ತಿದ್ದಾರೆ ನಿರ್ದೇಶಕ ಲಿಂಗು ಸ್ವಾಮಿ. ಈ ಚಿತ್ರವು ಸೂರ್ಯ ಅವರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಯಶಸ್ವಿ ನಿರ್ದೇಶಕ ಲಿಂಗು ಸ್ವಾಮಿ ಗರಡಿಯಲ್ಲಿ ಹೊರ ಹೊಮ್ಮುತ್ತಿರುವ ಈ ಚಿತ್ರವು ಅನೇಕ ಸಿದ್ಧತೆಗಳನ್ನು ಮಾಡಿಕೊಂಡು ಮುಂಬೈನಲ್ಲಿ ತಳ ಊರಿದೆ. ಆದರೆ ಈಗ ನಾವು ಹೇಳ ಹೊರಟಿರುವ ಸಂಗತಿ ಅದಲ್ಲ.. ಈ ಚಿತ್ರವು ಅದರ