PR ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ. ಆ ಚಿತ್ರದ ಬಗ್ಗೆ ಅನೇಕ ಕಲ್ಪನೆಗಳಿವೆ ಭಾರತೀಯ ಚಿತ್ರರಂಗಕ್ಕೆ. ಮುಖ್ಯವಾಗಿ ರಾಜಮೌಳಿ ಆ ಚಿತ್ರಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ ಎಂದೇ ಹೇಳ ಬಹುದು. ಆದರೆ ಏತನ್ಮಧ್ಯೆ ಅವರು ಬೇರೆ ಪ್ರಾಜೆಕ್ಟ್ ಕೈಗೆ ಎತ್ತಿಕೊಂಡಿದ್ದಾರೆ. ಅದರಲ್ಲಿ ನಾಯಕರಾಗಿದ್ದಾರೆ ಅಲ್ಲು ಅರ್ಜುನ್ ಎನ್ನುವ ಕಲ್ಪನಾ ಕಥೆಗಳು ಹರಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅವರು ಅಂತಹ ಯಾವುದೇ ಯೋಚನೆ ಮತ್ತು ಯೋಜನೆ ಇಲ್ಲ ಎಂದು ಸ್ಪಷ್ಟ