PR ದಕ್ಷಿಣ ಭಾರತದಲ್ಲಿ ಸದ್ದು ಮಾಡುತ್ತಿರುವ ನಟಿಯರಲ್ಲಿ ಶೃತಿಹಾಸನ್ ಸಹ ಒಬ್ಬರು. ಆರಂಭದಲ್ಲಿ ಹೇಳಿಕೊಳ್ಳುವಂತಹ ಲಕ್ ಇರದ ಈ ಚೆಲುವೆಗೆ ಈಗ ರಮ್ಯ ಚೈತ್ರ ಕಾಲ. ಶೃತಿ ಬಗ್ಗೆ ದಿನಕ್ಕೊಂದು ಹೊಸ ಕಥೆ ಬರದೆ ಇದ್ದರು ಅನೇಕ ಕಾರಣಗಳಿಂದ ಆಕೆಯ ಬಗ್ಗೆ ಮಾಧ್ಯಮಗಳು ಹೇಳುತ್ತಾ ಬರುತ್ತಿವೆ. ಇತ್ತೀಚಿನ ವಿಷಯ ಅಂದರೆ ಈ ಚೆಲುವೆ ತನ್ನ ರಾಶಿ ರೂಪವನ್ನು ಬಿಕಿನಿ ಮುಖಾಂತರ ಬಿಚ್ಚಿದಳು ಸಿದ್ಧ ಆಗಿದ್ದಾಳಂತೆ. ಆಕೆಯ ಈ ರೂಪವನ್ನು ಕಾಣ