PRPR ಕನ್ನಡದ ಬಿಗ್ಬಾಸ್ ಮುಗಿದ ಬಳಿಕ ಹಿಂದಿಯ 7ನೇ ಆವೃತ್ತಿ ಆರಂಭವಾಗಲಿದೆ. ಖಾನ್ತ್ರಯರ ಸಮರ ಇಲ್ಲೂ ಮುಂದುವರೆದಿದೆ. ಬಿಗ್ಬಾಸ್ನ 7ನೇ ಆವೃತ್ತಿಯನ್ನು ಶಾರುಖ್ ಖಾನ್ ನಡೆಸಿಕೊಡಲಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಈ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರ್ವಹಿಸುತ್ತಿದ್ದಾರೆ ಎಂದು ಚಾನೆಲ್ ಸ್ಪಷ್ಟೀಕರಣ ನೀಡಿದೆ. ಎಸ್ಆರ್ಕೆ ನಮ್ಮ ಪರಿಗಣನೆಯ ಪಟ್ಟಿಯಲ್ಲಿ ಇರಲಿಲ್ಲ. ಸಲ್ಮಾನ್ ಕಾರ್ಯಕ್ರಮ ನಡೆಸುತ್ತಿದ್ದಾಗ ಅದ್ಭುತ ಟಿಆರ್ಪಿ ಪಡೆದಿತ್ತು. ಹಾಗಾಗಿ ಮುಂದಿನ ಬಾರಿಯೂ ಸಲ್ಮಾನ್ ನಿರೂಪಕರಾಗಲು ಬೇಡಿಕೆಯಿತ್ತು. ಈ