PTI ಕಲರ್ಸ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ಬಾಸ್ ಕಾರ್ಯಕ್ರಮಕ್ಕೆ ಅಂತಿಮ ವೇದಿಕೆ ಸಿದ್ಧವಾಗಿದೆ. ಬಿಗ್ಬಾಸ್ 7 ಕಾರ್ಯಕ್ರಮದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲು ಮತ್ತು ವಿಭಿನ್ನವಾಗಿ ನಿರೂಪಣೆ ಮಾಡಲು ಸಲ್ಮಾನ್ ತಯಾರಾಗುತ್ತಿದ್ದಾರೆ. ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸೀಸನ್ನ ವಿಶೇಷ.ಬಹುನಿರೀಕ್ಷಿತ ಬಿಗ್ಬಾಸ್ 7ನ ಟೀಸರ್ ಹೊರಬಿದ್ದಿದೆ. ಪ್ರೊಮೊದಲ್ಲಿ ಹೇಳಿದ್ದಂತೆ ನರಕ, ಸ್ವಗ್ರ್ವದ ದರ್ಶನ ನಂತರ ಬಿಗ್ಬಾಸ್ ದರ್ಶನ ಪ್ರಾಪ್ತಿಯಾಗಲಿದೆಯಂತೆ. ಕಳೆದ ವಾರವಷ್ಟೇ ಸಲ್ಮಾನ್ ಖಾನ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ