PR ಬಿಗ್ಬಾಸ್ ಕಾರ್ಯಕ್ರಮದ ಎರಡನೇ ವಾರದಲ್ಲಿ ನಿರೀಕ್ಷೆಯಂತೆ ಎಲಿಮಿನೇಷನ್ ನಡೆದಿದೆ. ದೈತ್ಯ ದೇಹ ಇಟ್ಟುಕೊಂಡು ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಪರಿಪಾಟಲು ಪಡುತ್ತಿದ್ದ ರಜತ್ ರವೈಲ್ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗಿದೆ. ಎಲಿಮಿನೇಷನ್ ವೇಳೆ ನರಕವಾಸಿಗಳ ಹೆಸರು ಆಯ್ಕೆ ಮಾಡಲು ಸ್ವರ್ಗವಾಸಿಗಳಿಗೆ ಹೇಳಲಾಗಿತ್ತು. ಆದರೆ ಮನೆಯಿಂದ ಹೊರಕ್ಕೆ ಕಳಿಸುವ ಸ್ಪರ್ದೇಯ ಆಯ್ಕೆ ಅಥವಾ ಸೂಪರ್ ಪವರ್ ಅನ್ನು ಕ್ಯಾಪ್ಟನ್ ತನೀಶಾ ಕೈಗೆ ನೀಡಲಾಗಿತ್ತು. ಪ್ರತ್ಯೂಷಾ ಬ್ಯಾನರ್ಜೀ, ಕಾಮ್ಯಾ ಪಂಜಾಬಿ, ಗೌಹರ್ ಖಾನ್,