ಕಲರ್ಸ ವಾಹಿನಿಯಲ್ಲಿ ಬಿಗ್ಬಾಸ್ ಸೀಸನ್ 7 ಆರಂಭವಾಗಿ ಎರಡು ವಾರಗಳು ಪೂರ್ಣಗೊಂಡಿವೆ. ರಜತ್ ರವೈಲ್ ಎರಡನೇ ವಾರದಲ್ಲಿ ಎಲಿಮಿನೇಷನ್ ಆಗಿ ಮನೆ ದಾರಿ ಹಿಡಿದಿದ್ದಾರೆ. ಇತ್ತ ಕುಶಾಲ್ ಹಾಗೂ ಗೌಹರ್ ಅವರ ಮಾತುಕತೆ ವೀಕ್ಷಿಸುವುದೇ ಪ್ರೇಕ್ಷಕರಿಗೊಂದು ಮನರಂಜನೆಯ ವಸ್ತುವಾಗಿದೆ. ಕಾಮ್ಯಾ ಜೊತೆ ಸದಾ ಜಗಳವಾಡುತ್ತಿದ್ದ ನಾಟಕರಾಣಿ ಗೌಹರ್ ಕಣ್ಣೀರಿಟ್ಟಿದ್ದಾರೆ. ಈ ಮಧ್ಯೆ ಸ್ವಯಂವರ ಸುಂದರಿ ಎಂದೇ ಖ್ಯಾತಿ ಪಡೆದಿರುವ ರತನ್ಗೆ ವಿಶಿಷ್ಟ ಸ್ನಾನ ಮಾಡುವ ಅವಕಾಶವನ್ನು ಬಿಗ್ಬಾಸ್ ಒದಗಿಸಿದ್ದಾರೆ. ನರಕವಾಸಿಗಳು