ಹಿಂದಿಯ ಬಿಗ್ಬಾಸ್ 7ಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಂತೆ ಆ ಕುರಿತಾದ ಗುಸುಗುಸು ಸುದ್ದಿಗಳೂ ಹೆಚ್ಚಿವೆ. ಸಲ್ಲೂ ಸಂಭಾವನೆ 130ರ ಕೋಟಿ ಗಡಿ ದಾಟಿದೆಯಂತೆ ಎಂಬ ಸುದ್ದಿ ಓದಿ ಬೆರಗಾದವರಿಗೆ ಇಲ್ಲಿ ಮತ್ತೊಂದಷ್ಟು ಸಿಹಿ ಸಂಗತಿಗಳಿವೆ. ಆರನೇ ಸೀಸನ್ನಲ್ಲಿ ಅಲಗ್ ಛೇ ಎಂದು ಎಲ್ಲರನ್ನು ಮೋಡಿ ಮಾಡಿದ್ದ ಸಲ್ಮಾನ್ ಈ ಬಾರಿ ಡಬ್ಬಲ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂತಸ ನೀಡಿದೆಯಂತೆ.ಬಿಗ್ಬಾಸ್ ಮನೆಯಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಿದವರು, ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡಿದವರು, ಗ್ಲಾಮರ್