PR ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಎಂದು ಹಾಡಿ ಕುಣಿದಿದ್ದ ಹಂಸಿಕಾ ಮೋಟ್ವಾನಿ ಈಗ ಬಿಗ್ಬಾಸ್ ಮನೆಗೆ ಕಾಲಿಡುತ್ತಿದ್ದಾರಂತೆ. ಹೀಗೊಂದು ಗಾಸಿಪ್ ಬಾಲಿವುಡ್ನಲ್ಲಿ ಹರಿದಾಡುತ್ತಿದೆ. ಸಖತ್ ಗ್ರಾಂಡ್ ಆಗಿ ಆರಂಭವಾಗುತ್ತಿರುವ ಬಿಗ್ಬಾಸ್ ಸೀಸನ್ 7ನಲ್ಲಿ ಈ ಬಾರಿ ಯಾವೆಲ್ಲಾ ಸ್ಪರ್ದಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂಬ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಹೊರಬಿದ್ದಿಲ್ಲ. ನೀಲಿ ಚಿತ್ರಗಳ ತಾರೆ ಪ್ರಿಯಾ ರೈ ಸ್ಪರ್ದಿಸುವುದು ಬಹುತೇಕ ಕನ್ಫರ್ಮ್ ಆಗಿದ್ದರೆ