PR ಬಾಲಿವುಡ್ ಚಿತ್ರದ ಸೂಪರ್ ಸ್ಟಾರ್ ಗಳು ಮತ್ತು ಸ್ಟಾರಿಣಿಯರು ತಮಗೆ ಇಷ್ಟ ಬಂದಂಗೆ ಇರ್ತಾರೆ, ವರ್ತಿಸುತ್ತಾರೆ ಎನ್ನುವ ಮಾತಿದೆ. ಅದಕ್ಕೆ ಪೂರಕವಾದ ಒಂದು ಘಟನೆ ಹೇಳುತ್ತೇವೆ. ಜನವರಿ 7 ರಂದು ಬಿಪಾಸ ಬಸು ಜನ್ಮದಿನ ಇತ್ತು. ಅಂದು ರಾತ್ರಿ ಆಕೆ ಮಾಡಿದ ಗದ್ದಲ-ಗಲಾಟೆಗೆ ಸಿಟ್ಟಾದ ಪೊಲೀಸರು ವಾರ್ನ್ ಮಾಡಿದರಂತೆ. ಅಷ್ಟಾದರೂ ಅವಳು ಅವರಿಗೆ ಕ್ಯಾರೆ ಅನ್ನದೆ ತನಗಿಷ್ಟ ಬಂದಂಗೆ ಆಡಿದಳಂತೆ. ತನ್ನ ಬರ್ತಡೇ ದಿನದ ಕಾರ್ಯಕ್ರಮವನ್ನು ಮಧ್ಯಾನ್ಹ ರೆಸ್ಟೋರೆಂಟ್