ವಯಸ್ಕ ಚಿತ್ರಗಳಲ್ಲಿ ನಟಿಸುತ್ತ ಎಲ್ಲರ ಗಮನ ಸೆಳೆದ ನಟಿ ಸನ್ನಿ ಲಿಯೋನ್ . ಆ ಬಳಿಕ ಬಾಲಿವುಡ್ ಗೆ ಬಂದು ತನ್ನ ಪ್ರತಿಭೆಯನ್ನು ಇಲ್ಲಿಯೂ ತೋರುತ್ತಾ ವಯಸ್ಕ ಉತ್ತೇಜಕ ಚಿತ್ರಗಳಿಗೆ ಬೈ ಹೇಳಿದ್ದು ಹಳೆಯ ಕಥೆ. ಈಗ ಆಕೆ ಏನೇ ಬಿಚ್ಚಿದರು ಅದಕ್ಕೊಂದು ಲಿಮಿಟ್ ಇದೆ. ನಿನ್ನೆ ಆಕೆಯ ಬಹು ನಿರೀಕ್ಷಿತ ರಾಗಿಣಿ ಎಮೆಮೆಸ್ ಚಿತ್ರ ಬಿಡುಗಡೆ ಆಯ್ತು. ಅದರ ಸೆಲೆಬ್ರೆಶನ್ ನ್ನು ಬೆಂಗಳೂರಲ್ಲಿ ಆಕೆ ಮಾಡಲು ನಿರ್ಧರಿಸಿದ್ದಾಳೆ. ಇಂದು