PR ಸಿಲ್ಕ್ ಸಖತ್ ಹಾಟ್ ಚಿತ್ರ ಥಿಯೇಟರ್ನಲ್ಲಿ ಎಷ್ಟು ದಿನ ಓಡಿತೋ, ಎಷ್ಟು ದುಡ್ಡು ಮಾಡಿತೋ ಗೊತ್ತಿಲ್ಲ. ಆದರೆ ಚಿತ್ರದ ನಾಯಕನಾಗಿ ನಟಿಸಿದ್ದ ಅಕ್ಷಯ್ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದಾರೆ. ನಾಯಕಿಯಾಗಿದ್ದ ವೀಣಾ ಮಲ್ಲಿಕ್ ಕೂಡಾ ಸ್ಯಾಂಡಲ್ವುಡ್ನಲ್ಲಿ ಒಂದಷ್ಟು ಪಡ್ಡೆ ಹೈಕಳ ನಿದ್ದೆ ಕೆಡಿಸಿ ಈಗ ಮತ್ತೆ ಬಾಲಿವುಡ್ಗೆ ಹಾರಿದ್ದಾರೆ. ಕನ್ನಡದ ನಟ ಅಕ್ಷಯ್ ಬೆತ್ತನಗೆರೆ ಹೆಸರಿನ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ.ಅಂದು ಬೆತ್ತನಗೆರೆ ಸೀನನ ಎನ್ಕೌಂಟರ್ ನಡೆಯುತ್ತಲೇ ಸ್ಯಾಂಡಲ್ವುಡ್ನಲ್ಲಿ ಆ ಹೆಸರಿಗಾಗಿ