PR ಅಪರೂಪದ ರೂಪರಾಶಿ ಅನುಷ್ಕ ಶೆಟ್ಟಿಯ ಹೊಸ ಚಿತ್ರ ರಾಣಿ ರುದ್ರಮ್ಮ ದೇವಿ . ಈ ಚಿತ್ರದಲ್ಲಿ ಆಕೆ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಇಂದು ಅನುಷ್ಕಾ ಹುಟ್ಟಿದ ದಿನ ಅದಕ್ಕಾಗಿ ಆಕೆಯ ತಾರಾ ಬದುಕಿನ ಪ್ರತಿಷ್ಟಿತ ಚಿತ್ರ ರುದ್ರಮ್ಮ ದೇವಿ ಫಸ್ಟ್ ಲುಕ್ ಇಂದು ಬಿಡುಗಡೆ ಮಾಡಲಾಗಿದೆ. ಇದನ್ನು ಗುಣಶೇಖರ್ ನಿರ್ಮಿಸುತ್ತಿದ್ದಾರೆ. ರುದ್ರಮ್ಮ ದೇವಿ ಕಾಕತೀಯ ಸಾಮ್ರಾಜ್ಯದ ಪಟ್ಟದರಸಿ. ಮಹಮದ್ ಸುಲ್ತಾನ್ ನ್ನು ಎದುರಿಸಿದ ವೀರ ವನಿತೆ ಆಕೆ. ಆ