PR ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಮಾತುಗಳು ಬಾಲಿವುಡ್ ತುಂಬೆಲ್ಲಾ ಹರಿದಾಡುತ್ತಿವೆ. ಬೆದರಿಕೆ ಕರೆ ಬಂದಿರುವುದು ರವಿ ಪೂಜಾರಿ ಅವರ ಗ್ಯಾಂಗ್ನಿಂದ ಎಂಬುದಂತೂ ದೃಢಪಟ್ಟಿದೆ. ಆದರೆ ಸ್ವತಃ ರವಿ ಪೂಜಾರಿ ಕರೆ ಮಾಡಿದ್ದಾನಾ, ಅಥವಾ ಅವರ ಗ್ಯಾಂಗ್ ಸದಸ್ಯರು ಕರೆ ಮಾಡಿದ್ದಾ ಎಂದು ಇನ್ನೂ ಸ್ಪಷ್ಟವಾಗಬೇಕಿದೆ. ನಿಮರ್ಾಪಕ ಬೋನಿ ಕಪೂರ್ ಅವರಿಗೆ ಅಂತರರಾಷ್ಟ್ರೀಯ ಕರೆ ಮಾಡಿರುವ